ಭಾರತದ ಕ್ರೀಡಾಲೋಕಕ್ಕೆ ಬಂತು ಮತ್ತೊಂದು ಲೀಗ್: ಪ್ರೈಮ್ ವಾಲಿಬಾಲ್ ಲೀಗ್‌ನ ಮೊದಲ ಸೀಸನ್ ಫೆಬ್ರವರಿ 5ರಿಂದ ಆರಂಭ
ಹೈದರಾಬಾದ್: ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರೈಮ್ ವಾಲಿಬಾಲ್ ಲೀಗ್‌ನ ಮೊದಲ ಸೀಸನ್‌ನಲ್ಲಿ ಹಲವಾರು ಪ್ರತಿಭಾವಂತ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಸೀಸನ್ 1ರಲ್ಲಿ ಭಾಗವಹಿಸುವ ಏಳು ಫ್ರಾಂಚೈಸಿಗಳು ಅಹಮದಾಬಾದ್ ಡಿಫೆಂಡರ್ಸ್, ಬೆಂಗಳೂರು ಟಾರ್ಪಿಡೋಸ್, ಕ್ಯಾಲಿಕಟ್ ಹೀರೋಸ್, ಚೆನ್ನೈ ಬ್ಲಿಟ್ಜ್, ಹೈದರಾಬಾದ್ ಬ್ಲಾಕ್ ಹಾಕ್ಸ್, ಕೊಚ್ಚಿ ಬ್ಲೂ ಸ್ಪೈಕರ್ಸ್ ಮತ್ತು ಕೋಲ್ಕತ್ತಾ ಥಂಡರ್ಬೋಲ್ಟ್ಸ್ … Continued