ಆಘಾತಕಾರಿ ಘಟನೆ…ತನ್ನ ಚೂಪಾದ ಮೂತಿಯಿಂದ ಮೀನುಗಾರನನ್ನು ಚುಚ್ಚಿ ಕೊಂದ ಬ್ಲ್ಯಾಕ್ ಮಾರ್ಲಿನ್ ಮೀನು..!
ವಿಶಾಖಪಟ್ಟಣಂ: ವಿಶಾಖಪಟ್ಟಣಂ ಕರಾವಳಿಯ ಬಂಗಾಳಕೊಲ್ಲಿ ಸಮುದ್ರದಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ, ಈಟಿಯಂತಹ ಮೂತಿ ಹೊಂದಿರುವ ಮಾರ್ಲಿನ್ ಎಂಬ ದೈತ್ಯ ಮೀನು ಮೀನುಗಾರನೊಬ್ಬನನ್ನು ಕೊಂದಿದೆ. ದುರಂತ ಸಂಭವಿಸಿದಾಗ ವಿಶಾಖಪಟ್ಟಣಂ ಜಿಲ್ಲೆಯ 40 ವರ್ಷದ ಮೊಳ್ಳಿ ಜೋಗಣ್ಣ ಎಂಬವರು ಇತರ ನಾಲ್ವರು ಮೀನುಗಾರರೊಂದಿಗೆವಿಶಾಖಪಟ್ಟಣಂನ ದಕ್ಷಿಣದ ಪರವಾಡ ಪೊಲೀಸ್ ಠಾಣಾ ವ್ಯಾಪ್ತಿಯ ತೀರದಿಂದ 60 ನಾಟಿಕಲ್ ಮೈಲಿ ದೂರದ ಆಳ … Continued