ತಮಿಳುನಾಡಿನ ಶಂಕರಪುರಂ ಪಟಾಕಿ ಅಂಗಡಿ ದುರಂತದಲ್ಲಿ ಐವರು ಸಜೀವ ದಹನ, ಹತ್ತು ಜನರಿಗೆ ಗಾಯ
ಕಲ್ಲಕುರಿಚಿ:: ಕಲ್ಲಕುರಿಚಿ ಜಿಲ್ಲೆಯ ಶಂಕರಪುರಂ ಪಟ್ಟಣದ ಪಟಾಕಿ ಅಂಗಡಿಯಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದಾರೆ ಮತ್ತು ಹತ್ತು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸತ್ತವರ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆಯೂ ಇದೆ ಶಂಕರಪುರಂ ಮತ್ತು ಕಲ್ಲಕುರಿಚಿಯಿಂದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ, ಪಟಾಕಿಗಳ ಸ್ಫೋಟಕ್ಕೆ ಕಾರಣವಾದ ಹಠಾತ್ ಸ್ಫೋಟವು … Continued