ಪುದುಚೇರಿ ಸರ್ಕಾರಕ್ಕೆ ಫೆ.೨೨ರಂದು ಬಹುಮತ ಸಾಬೀತಿಗೆ ಎಲ್‌ಜಿ ಆದೇಶ

ಪುದುಚೇರಿ: ಪುದುಚೇರಿಯಲ್ಲಿ ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ, ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ಸದನದಲ್ಲಿ ಬಹುಮತ ಸಾಬೀತು ಪಡಿಸುವಂತೆ ಲೆಫ್ಟಿನೆಂಟ್ ಗವರ್ನರ್ ತಮಿಳುಸಾಯಿ ಸೌಂಡರಾಜನ್ ಗುರುವಾರ ಆದೇಶಿಸಿದ್ದಾರೆ. ಫೆಬ್ರವರಿ 22 ರಂದು ಸಂಜೆ 5 ಗಂಟೆಯೊಳಗೆ ಸರ್ಕಾರದ ಬಹುಮತದ ಪರೀಕ್ಷೆ ನಡೆಸಲಾಗುವುದು ಎಂದು ಲೆಫ್ಟಿನೆಂಟ್ ಗವರ್ನರ್ ಅಧಿಕೃತ ಹೇಳಿಕೆ ತಿಳಿಸಿದೆ. ಆಡಳಿತಾರೂಢ ಒಕ್ಕೂಟ ಮತ್ತು ಪ್ರತಿಪಕ್ಷಗಳು ಶಾಸಕಾಂಗ … Continued