ಜನಪದ ಗಾಯಕನ ಕೊಂದ ತಾಲಿಬಾನ್ ಉಗ್ರರು..!
ತಾಲಿಬಾನ್ ಉಗ್ರಗಾಮಿ ಅಫಘಾನಿಸ್ತಾನದ ಜಾನಪದ ಗಾಯಕನನ್ನು ಪ್ರಕ್ಷುಬ್ಧ ವಾತಾವರಣವಿದ್ದ ಪರ್ವತ ಪ್ರಾಂತ್ಯದಲ್ಲಿ ಗುಂಡಿಕ್ಕಿ ಕೊಂದಿದ್ದಾನೆ. ಈ ವಿಚಾರವನ್ನು ಫವಾದ್ ಅಂದರಬಿಯವರ ಕುಟುಂಬದ ಸದಸ್ಯರು ಭಾನುವಾರ ಹೇಳಿದ್ದಾರೆ. ತಾಲಿಬಾನಿಗಳು ಸರ್ಕಾರವನ್ನು ಉರುಳಿಸಿದ ನಂತರ ಈ ದಂಗೆಕೋರರು ದೇಶದಲ್ಲಿ ತಮ್ಮ ದಬ್ಬಾಳಿಕೆಯನ್ನು ಮತ್ತೆ ಮಾಡುತ್ತಾರೆ ಎನ್ನುವ ಆತಂಕ ಈ ಜನಪದ ಗಾಯಕನ ಹತ್ಯೆಯ ನಂತರ ಮತ್ತೆ ಆವರಸಿದೆ ಎಂದು … Continued