ಚಾಟ್‌ಜಿಪಿಟಿ (ChatGPT) ಈಗ ಭಾರತ, ಇತರ ಮೂರು ದೇಶಗಳ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯ ; ಡೌನ್‌ಲೋಡ್‌ ಮಾಡಬಹುದು ಎಂದ ಓಪನ್‌ ಎಐ

ಮೈಕ್ರೋಸಾಫ್ಟ್ ಬೆಂಬಲಿತ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಓಪನ್‌ ಎಐ (OpenAI) ಮಂಗಳವಾರ ಅದರ ಚಾಟ್‌ಜಿಪಿಟಿ ಅಪ್ಲಿಕೇಶನ್‌ನ ಆಂಡ್ರಾಯ್ಡ್ ಆವೃತ್ತಿಯನ್ನು ಪ್ರಾರಂಭಿಸಿದೆ. ಚಾಟ್‌ಜಿಪಿಟಿ ಈಗ ಅಮೆರಿಕ, ಭಾರತ, ಬಾಂಗ್ಲಾದೇಶ ಮತ್ತು ಬ್ರೆಜಿಲ್‌ನಲ್ಲಿನ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ ಎಂದು ಓಪನ್‌ ಎಐ ಮಂಗಳವಾರ ತಿಳಿಸಿದೆ. ಈಗ ಭಾರತ ಹಾಗೂ ಇತರ ಮೂರು ದೇಶಗಳ ಆಂಡ್ರಾಯ್ಡ್ ಬಳಕೆದಾರರು ಡೌನ್ಲೋಡ್ ಮಾಡಬಹುದಾಗಿದೆ. ಇದು … Continued