ಗದಗ- ಬೆಟಗೇರಿ ನಗರಸಭೆ: ಇದೇ ಮೊದಲ ಬಾರಿಗೆ ಬಿಜೆಪಿಗೆ ಬಹುಮತ
ಗದಗ: ಗದಗ-ಬೆಟಗೇರಿ ನಗರ ಸಭೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿ 18 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿದಿದೆ. ಮತ ಎಣಿಕೆ ಮುಕ್ತಾಯ ವಾಗಿದ್ದು ಒಟ್ಟು 35 ವಾರ್ಡುಗಳಲ್ಲಿ ಬಿಜೆಪಿ-18 , ಕಾಂಗ್ರೆಸ್-15 ಹಾಗೂ ಪಕ್ಷೇತರರು-2 ರಲ್ಲಿ ಜಯ ಸಾಧಿಸಿದ್ದಾರೆ ವಾರ್ಡ್‌ವಾರು ವಿವರ: 1- ಕಾಂಗ್ರೆಸ್- ಲಕ್ಷ್ಮಿ ಅನಿಲಕುಮಾರ್ ಸಿದ್ಧಮ್ಮನಹಳ್ಳಿ 2- ಕಾಂಗ್ರೆಸ್- ಸುರೇಶ … Continued