86ನೇ ವರ್ಷದಲ್ಲಿ 10ನೇ ತರಗತಿಯ ಇಂಗ್ಲಿಷ್ ಪರೀಕ್ಷೆ ಬರೆದ ಹರ್ಯಾಣದ ಮಾಜಿ ಸಿಎಂ ಓಂ ಪ್ರಕಾಶ ಚೌಟಾಲ..!
ಹರಿಯಾಣದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಉಪಪ್ರಧಾನಿ ದೇವಿಲಾಲ ಅವರ ಪುತ್ರ ಓಂ ಪ್ರಕಾಶ್ ಚೌಟಾಲಾ ಬುಧವಾರ 10 ನೇ ತರಗತಿ ಇಂಗ್ಲಿಷ್ ಪರೀಕ್ಷೆಗೆ ಹಾಜರಾಗಿದ್ದರು. 86 ವರ್ಷದ ಹಿರಿಯ ನಾಯಕ ಹರಿಯಾಣದ ಸಿರ್ಸಾದಲ್ಲಿರುವ ಆರ್ಯ ಕನ್ಯಾ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದಾರೆ. ಚೌಟಾಲಾ ಮೂಳೆ ಮುರಿತದ ಕಾರಣ ಪರೀಕ್ಷೆಗೆ ಬರಹಗಾರರನ್ನು ವಿನಂತಿಸಿದ್ದರು. ಅವರು … Continued