ಸುಬೋಧ್ ಕುಮಾರ್ ಜೈಸ್ವಾಲ್‌ ನೂತನ ಸಿಬಿಐ ನಿರ್ದೇಶಕ

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅದೀರ್ ರಂಜನ್ ಚೌಧರಿ ನೇತೃತ್ವದ ಉನ್ನತ ಸಮಿತಿಯು ಮಂಗಳವಾರ ಐಪಿಎಸ್ ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನು ಹೊಸ ಕೇಂದ್ರ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ನಿರ್ದೇಶಕರಾಗಿ ನೇಮಕ ಮಾಡಿದೆ. ಮಹಾರಾಷ್ಟ್ರ ಕೇಡರಿನ 1985 … Continued