ಟ್ವಿಟರ್ ಕಂಪನಿ ತೊರೆದ ಟ್ವಿಟರ್ ಇಂಡಿಯಾದ ಮಾಜಿ ಮುಖ್ಯಸ್ಥ ಮನೀಶ್ ಮಹೇಶ್ವರಿ
ನವದೆಹಲಿ: ಟ್ವಿಟರ್ ಇಂಡಿಯಾದ ಮಾಜಿ ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರು ಕಂಪನಿಯನ್ನು ತೊರೆಯುವುದಾಗಿ ಪ್ರಕಟಿಸಿದ್ದಾರೆ. ತನ್ನ ಹೊಸ ಎಡ್-ಟೆಕ್ ಪ್ಲಾಟ್‌ಫಾರ್ಮ್ ಮೆಟಾವರ್ಸಿಟಿ ಮೂಲಕ ಶಿಕ್ಷಣ ಮತ್ತು ಬೋಧನೆಯತ್ತ ಗಮನಹರಿಸಲು ಮೂರು ವರ್ಷಗಳ ನಂತರ ಟ್ವಿಟರ್ ತ್ಯಜಿಸುತ್ತಿದ್ದೇನೆ ಎಂದು ಮನೀಶ ಮಹೇಶ್ವರಿ ಟ್ವೀಟ್ ಮಾಡಿದ್ದಾರೆ. ಎಡ್-ಟೆಕ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಲಸ ಮಾಡಲು ಮೈಕ್ರೋಸಾಫ್ಟ್‌ನಲ್ಲಿ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ … Continued