ಕೊರೊನಾ ಸೋಂಕಿದ್ದರೂ ನಕಲಿ ಪರೀಕ್ಷಾ ವರದಿಯೊಂದಿಗೆ ವಿಮಾನ ಪ್ರಯಾಣ ಮಾಡಿ ಸಿಕ್ಕಿಬಿದ್ದ ಯುವತಿ

ಗುವಾಹಟಿ: ಕೊರೊನಾ ಸೋಂಕಿದ್ದ 21 ವರ್ಷದ ಯುವತಿಯೊಬ್ಬಳು ನಕಲಿ ಕೋವಿಡ್ -19 ನಕಾರಾತ್ಮಕ ಪರೀಕ್ಷಾ ವರದಿಯೊಂದಿಗೆ ಮಣಿಪುರಕ್ಕೆ ಪ್ರಯಾಣಿಸಿ  ಸಿಕ್ಕಿಬಿದ್ದ ಘಟನೆ ವರದಿಯಾಗಿದೆ. ಥೌಬಲ್‌ನ ಪಾಪಲ್ ಮಾಯೈ ಲಿಕೈನ ವಾಂಗ್‌ಖೇಮ್ ರಬಿನಾ ದೇವಿ ಏಪ್ರಿಲ್ 22 ರಂದು ಇಂಡಿಗೊ ವಿಮಾನದಲ್ಲಿ ಹೈದರಾಬಾದ್‌ನಿಂದ ಕೋಲ್ಕತಾ ಮೂಲಕ ಇಂಫಾಲ್‌ಗೆ ಪ್ರಯಾಣಿಸಿದ್ದರು. ಇಂಫಾಲ್ ವಿಮಾನ ನಿಲ್ದಾಣದಲ್ಲಿ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ … Continued