ಪದ್ಮಭೂಷಣ ಪುರಸ್ಕೃತೆ, ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಗಾಂಧಿವಾದಿ ಇಳಾ ಭಟ್ ನಿಧನ

ನವದೆಹಲಿ: ಹೆಸರಾಂತ ಗಾಂಧಿವಾದಿ ಮತ್ತು ಸಣ್ಣ ಹಣಕಾಸು ಕಾರ್ಯಕರ್ತೆ, ಪದ್ಮಭೂಷಣ ಪುರಸ್ಕೃತೆ ಇಳಾ ಭಟ್ ಬುಧವಾರ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ವಕೀಲೆಯೂ ಆಗಿದ್ದ ಇಳಾ ಭಟ್ ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಜನಿಸಿದ್ದರು. ಇಳಾ ಭಟ್ ಅವರು ಗಾಂಧಿ ತತ್ವ ಮತ್ತು ಚಿಂತನೆಯಿಂದ ಆಳವಾಗಿ ಪ್ರಭಾವಿತರಾಗಿದ್ದರು. ಅವರ ಅಜ್ಜ 1930 ರಲ್ಲಿ ಮಹಾತ್ಮಾ ಗಾಂಧಿಯವರೊಂದಿಗೆ … Continued