ಅವಳು ಕಿರುಚುತ್ತಿದ್ದಳು, ಅವರು ನಿಲ್ಲಿಸಲಿಲ್ಲ..: ಯುವತಿ ಕಾರಿನಡಿ ಸಿಲುಕಿ ಎಳೆದೊಯ್ದ ಭಯಾನಕ ಘಟನೆ ವಿವರಿಸಿದ ಸ್ನೇಹಿತೆ

ನವದೆಹಲಿ: ಹೊಸ ವರ್ಷದ ಬೆಳಗ್ಗೆ ದೆಹಲಿಯಲ್ಲಿ 20 ವರ್ಷದ ಯುವತಿಯನ್ನು ಕಾರಿನಡಿಯಲ್ಲಿ 13 ಕಿ.ಮೀ ಎಳೆದೊಯ್ದ ಪ್ರಕರಣದಲ್ಲಿ ಸಂಬಂಧಿಸಿದಂತೆ ತನ್ನ ಸ್ನೇಹಿತೆ ಕಾರಿನಡಿ ಸಿಲುಕಿಕೊಂಡಿದ್ದಾಳೆಂದು ಕಾರಿನಲ್ಲಿದ್ದವರಿಗೆ ತಿಳಿದಿತ್ತು” ಎಂದು ಸಾವಿಗೀಡಾದ ಯುವತಿಯ ಸ್ನೇಹಿತೆ ಮಾಧ್ಯಮದವರಿಗೆ ತಿಳಿಸಿದ್ದಾರೆ. ನ್ಯೂ ಇಯರ್ ಪಾರ್ಟಿಗೆ ಅಂಜಲಿ ಸಿಂಗ್ ಜೊತೆಗೆ ಬಂದಿದ್ದ ನಿಧಿ, ಅದೇ ಸ್ಕೂಟಿಯಲ್ಲಿ ಪಿಲಿಯನ್ ರೈಡ್ ಮಾಡುತ್ತಿದ್ದುದನ್ನು ಪೊಲೀಸರು … Continued