ಕೊರೊನಾ ಹೆಚ್ಚಳ:ಕರ್ನಾಟಕದಲ್ಲಿ ಏಪ್ರಿಲ್​ 23ರಿಂದ ಚಿತ್ರಮಂದಿರ ಬಂದ್‌

posted in: ರಾಜ್ಯ | 0

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಕಾರಣ ರಾಜ್ಯಾದ್ಯಂತ ಚಿತ್ರಮಂದಿರಗಳನ್ನು ಸ್ವಯಂ ಪ್ರೇರಿತವಾಗಿ ಏಪ್ರಿಲ್​ 23ರಿಂದ ಮುಚ್ಚಲು ಥಿಯೇಟರ್​ ಮಾಲೀಕರು ನಿರ್ಧರಿಸಿದ್ದಾರೆ. ಸೋಂಕು ಹೆಚ್ಚಳ ಜೊತೆಗೆ ಜನರು ಕೂಡ ಸಿನಿಮಾ ಮಂದಿರಗಳತ್ತ ಮುಖ ಮಾಡುತ್ತಿಲ್ಲ. ಜೊತೆಗೆ ಯಾವುದೇ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಚಿತ್ರ ಮಂದಿರಗಳ ನಿರ್ವಹಣೆ ಕಷ್ಟವಾಗುತ್ತಿದೆಎಂದು ವೀರೇಶ್​ ಚಿತ್ರಮಂದಿರದ ಮಾಲೀಕ ಕೆ. ವಿ. … Continued