ಆರ್ಥಿಕ ವರ್ಷ 23ರ ಮೊದಲಾರ್ಧದಲ್ಲಿ ನೇರ ತೆರಿಗೆ ಸಂಗ್ರಹ 24%ರಷ್ಟು ಏರಿಕೆ

ನವದೆಹಲಿ: ಏಪ್ರಿಲ್ 1ರಿಂದ ಪ್ರಾರಂಭವಾದ ಪ್ರಸಕ್ತ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್ ಮತ್ತು ವೈಯಕ್ತಿಕ ಆದಾಯದ ಮೇಲಿನ ಒಟ್ಟು ತೆರಿಗೆ ಸಂಗ್ರಹವು ಇಲ್ಲಿಯವರೆಗೆ ಸುಮಾರು 24 ಪ್ರತಿಶತದಷ್ಟು ಏರಿದೆ ಎಂದು ತೆರಿಗೆ ಇಲಾಖೆ ತಿಳಿಸಿದೆ. ಕಾರ್ಪೊರೇಟ್ ಆದಾಯದ ಮೇಲಿನ ಒಟ್ಟು ತೆರಿಗೆ ಸಂಗ್ರಹವು ಏಪ್ರಿಲ್ 1 ರಿಂದ ಅಕ್ಟೋಬರ್ 8 ರ ಅವಧಿಯಲ್ಲಿ ಶೇಕಡಾ 16.74 ರಷ್ಟು … Continued