ಜಿ -7 ಶೃಂಗಸಭೆ: ಒಂದು ಭೂಮಿ, ಒಂದು ಆರೋಗ್ಯ ಮಂತ್ರ ಜಪಿಸಿದ ಪ್ರಧಾನಿ ಮೋದಿ

ನವದೆಹಲಿ: ಜಿ- 7 ಔಟ್ರೀಚ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ “ಒಂದು ಭೂಮಿ, ಒಂದು ಆರೋಗ್ಯ” ಎಂಬ ಮಂತ್ರ ಜಪಿಸಿದರು.. ಪ್ರಧಾನಿ ಮೋದಿ ಶನಿವಾರ ವರ್ಚುವಲ್‌ ಮೂಲಕ ಶೃಂಗಸಭೆಗೆ ಸೇರಿದರು. ಜಿ- 7, ಇತರ ಅತಿಥಿ ರಾಷ್ಟ್ರಗಳು ಭಾರತಕ್ಕೆ ನೀಡಿದ ಬೆಂಬಲವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.ಶನಿವಾರ ಸಭೆಯು ಇಡೀ ಜಗತ್ತಿಗೆ “ಒನ್ ಅರ್ಥ್ ಒನ್ ಹೆಲ್ತ್” … Continued