ಬೀದಿ ನಾಯಿ ಹಿಡಿಯಲು ಬೆಳಗಾವಿ ಪಾಲಿಕೆಯಿಂದ 3 ವರ್ಷದಲ್ಲಿ 47. 55 ಲಕ್ಷ ರೂ.ವೆಚ್ಚ..ಒಂದು ನಾಯಿಗೆ 730 ರೂ.ಖರ್ಚು..!

posted in: ರಾಜ್ಯ | 0

ಬೆಳಗಾವಿ :ಬೆಳಗಾವಿಯಲ್ಲಿ ಬೀದಿನಾಯಿ ಹಾವಳಿ ಎಲ್ಲೆಂದರಲ್ಲಿ  ಹೆಚ್ಚಾಗಿ ಕಂಡು ಬರುತ್ತಿದೆ. ಮಹಾನಗರಪಾಲಿಕೆ ಸಭೆಯಲ್ಲಂತೂ ಬೀದಿನಾಯಿಗಳ ಹಾವಳಿ ಬಗ್ಗೆ ಸದಸ್ಯರು ರಂಪಾಟ ಮಾಡಿದ್ದರು.ಇದಕ್ಕೆ ಕಡಿವಾಣ ಹಾಕಲು ಮುಂದಾದ ಪಾಲಿಕೆ ಮುಂದಾಗಿ ಸಾರ್ವಜನಿಕರ ಹಣವನ್ನು ಜಾಸ್ತಿಯೇ ಖರ್ಚು ಮಾಡಿದ್ದು ಬೆಳಕಿಗೆ ಬಂದಿದೆ. ನಾಯಿ ಹಿಡಿಯುವ ಹೆಸರಿನಲ್ಲಿ ಲಕ್ಷ ಲಕ್ಷ ರೂ ಖರ್ಚು ಮಾಡಿದ್ದು ಈಗ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. … Continued