ಗಣೇಶನ ಹಬ್ಬಕ್ಕೆ ದಾಖಲೆ ಪ್ರಮಾಣದ 316 ಕೋಟಿ ಮೌಲ್ಯದ ವಿಮಾ ಕವರ್‌ ಪಡೆದ ಮುಂಬೈನ ಜಿಎಸ್‌ಬಿ ಸೇವಾ ಮಂಡಲ…!

ಮುಂಬೈ: ಮುಂಬೈನ ಅತ್ಯಂತ ಶ್ರೀಮಂತ ಗಣೇಶ ಮಂಡಲಗಳಲ್ಲಿ ಒಂದಾದ ಗೌಡ್ ಸಾರಸ್ವತ ಬ್ರಾಹ್ಮಣ (GSB) ಸೇವಾ ಮಂಡಲವು ಮುಂಬರುವ ಗಣೇಶ ಚತುರ್ಥಿ ಹಬ್ಬಕ್ಕಾಗಿ 316.40 ಕೋಟಿ ರೂಪಾಯಿಗಳ ವಿಮಾ ರಕ್ಷಣೆಯನ್ನು ಪಡೆದುಕೊಂಡಿದೆ. ಜಿಎಸ್‌ಬಿ (GSB) ಸೇವಾ ಮಂಡಲವನ್ನು 1955 ರಲ್ಲಿ ಮಧ್ಯ ಮುಂಬೈನ ಮಾತುಂಗಾದ ಕಿಂಗ್ಸ್ ಸರ್ಕಲ್ ಬಳಿ ಸ್ಥಾಪಿಸಲಾಯಿತು. ಕೋವಿಡ್ ನಿರ್ಬಂಧಗಳು ಮತ್ತು ಲಾಕ್‌ಡೌನ್‌ಗಳಿಂದಾಗಿ … Continued