ಗೋವಾದಲ್ಲಿ ಭೀಕರ ರಸ್ತೆ ಅಪಘಾತ: ಬೆಳಗಾವಿಯ ಮೂವರು ಯುವಕರು ಸಾವು

posted in: ರಾಜ್ಯ | 0

ಪಣಜಿ :ಗೋವಾದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳಗಾವಿಯ ಮೂವರು ಯುವಕರು ಸಾವಿಗೀಡಾಗಿದ್ದಾರೆ. ಗೋವಾ ಪೊಲೀಸರು ಗುರುತಿಸಿರುವ ಮೂವರು ಮೃತರನ್ನು ಬೆಳಗಾವಿಯ ಅನಗೋಳಕರ (28), ರೋಹನ್ ಗದಗ (26), ಸನ್ನಿ ಅಣ್ವೇಕರ್ (31) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ವಿಶಾಲ ಕಾರೇಕರ್ (27) ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾನುವಾರ ಮುಂಜಾನೆ … Continued