ಗೋವಾ ವಿಧಾನಸಭೆ ಚುನಾವಣೆ: ಸೇರಿದ ತಿಂಗಳೊಳಗೆ ಟಿಎಂಸಿ ತೊರೆದ ಮಾಜಿ ಕಾಂಗ್ರೆಸ್ ನಾಯಕ, ಮತ್ತೆ ಕಾಂಗ್ರೆಸ್ ಸೇರುವ ಸಾಧ್ಯತೆ..!..!

ಪಣಜಿ: ತೃಣಮೂಲ ಕಾಂಗ್ರೆಸ್‌ಗೆ ಸೇರಿದ ಕೆಲವೇ ವಾರಗಳಲ್ಲಿ, ಕರ್ಟೋರಿಮ್ ಮಾಜಿ ಶಾಸಕ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಈಗ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸುದ್ದಿ ಹೊರಬಂದ ಕೂಡಲೇ, ಶಾಸಕರಿಗೆ ಮತ್ತೊಂದು ಪಕ್ಷದಿಂದ ಒಂದು ರೀತಿಯ ಆಫರ್ ಬಂದಿತು. ಈ ಸುದ್ದಿಯನ್ನು ಲೋಕಸಭೆ ಸಂಸದ ಹಾಗೂ ಎಐಟಿಸಿ ಗೋವಾ ಉಸ್ತುವಾರಿ ಮಹುವಾ ಮೊಯಿತ್ರಾ ಖಚಿತಪಡಿಸಿದ್ದಾರೆ. ” … Continued