ಕೊರೊನಾ ನಿಯಂತ್ರಣಕ್ಕೆ ಅಮೆರಿಕದಲ್ಲಿ ತಿರಸ್ಕಾರಗೊಂಡ ಐವರ್ಮೆಕ್ಟಿನ್ ಔಷಧ ನೀಡಲು ಗೋವಾ ಸರ್ಕಾರ ನಿರ್ಧಾರ

ಕೊರೊನಾ ವೈರಸ್ ಸ್ಥಿತಿಯನ್ನು ಲೆಕ್ಕಿಸದೆ ಕೋವಿಡ್‌ ಮರಣ ಪ್ರಮಾಣ ತಗ್ಗಿಸಲು ಗೋವಾದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಐವರ್ಮೆಕ್ಟಿನ್ ಔಷಧಿ ನೀಡಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸೋಮವಾರ ತಿಳಿಸಿದ್ದಾರೆ. ಐವರ್ಮೆಕ್ಟಿನ್ ಔಷಧಕ್ಕೆ ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ) ಅನುಮತಿ ನೀಡಿಲ್ಲ. ಆದರೆ, ಬ್ರಿಟನ್‌, ಇಟಲಿ, ಸ್ಪೇನ್ ಮತ್ತು ಜಪಾನ್‌ನ ತಜ್ಞ … Continued