ಗೋಕರ್ಣ ಸಮುದ್ರ ತೀರದಲ್ಲಿ 144 ಸೆಕ್ಷನ್ ಜಾರಿ, ಒಂದು ತಿಂಗಳು ಬೀಚ್ ಪ್ರವೇಶಕ್ಕೆ ನಿರ್ಬಂಧ

posted in: ರಾಜ್ಯ | 0

ಗೋಕರ್ಣ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಎಲ್ಲ ಬೀಚ್​ಗಳ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಒಂದು ತಿಂಗಳ ಕಾಲ ಗೋಕರ್ಣದ ಎಲ್ಲ ಬೀಚುಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿಲಾಗಿದೆ. ಪ್ರವಾಸಿಗರು ಮುಂದಿನ ಒಂದು ತಿಂಗಳು ಸಮುದ್ರ ತೀರಗಳನ್ನು ಪ್ರವೇಶಿಸುವಂತಿಲ್ಲ. ಗೋಕರ್ಣದ ಓ ಬೀಚ್‌, ಕಉಡ್ಲೆ ಬೀಚ್‌, ಹಾಫ್‌ ಬೀಚ್‌ ಹಾಗೂ ಮೇನ್‌ ಬೀಚ್‌ ಗಳಿಗೆ ಯಾರೂ ಪ್ರವೇಶಿದಂತೆ … Continued