ಆಂಧ್ರ ಗಣಿಯಿಂದ ಲೌವ್ರೆ ವರೆಗೆ : ಕಳ್ಳತನ ಮಾಡಿದ್ರೂ ಬಿಟ್ಟುಹೋದ 526.43 ಕೋಟಿ ರೂ.ಮೌಲ್ಯದ ವಜ್ರದ ರಕ್ತಸಿಕ್ತ ಇತಿಹಾಸ
ಇತ್ತೀಚೆಗೆ ಪ್ಯಾರಿಸ್ನ ಲೌವ್ರೆ ಮ್ಯೂಸಿಯಂಗೆ (Louvre Museum) ನುಗ್ಗಿದ ಕಳ್ಳರು ಕೆಲವೇ ನಿಮಿಷಗಳಲ್ಲಿ ಅಪಾರ ಮೌಲ್ಯದ ನೆಪೋಲಿಯನ್ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಆದರೆ, ಒಂದು ಕುತೂಹಲಕಾರಿ ಬೆಳವಣಿಗೆಯಲ್ಲಿ, ಅವರು 60 ಮಿಲಿಯನ್ ಡಾಲರ್ ಮೌಲ್ಯದ ‘ದಿ ರೀಜೆಂಟ್ ಡೈಮಂಡ್’ (The Regent Diamond) ಅನ್ನು ಹಾಗೆಯೇ ಬಿಟ್ಟು ಹೋಗಿದ್ದಾರೆ. ಈ ವಜ್ರವು ಯುರೋಪಿನಲ್ಲಿ ಅತಿ ದೊಡ್ಡದಾಗಿದ್ದು, … Continued