ಗೂಂಡಾ ಶ್ರೀಕಾಂತ್ ತ್ಯಾಗಿಯ ಸಮಾಜವಾದಿ ಪಕ್ಷದ ಸಂಪರ್ಕ ಪೊಲೀಸರ ವಿಚಾರಣೆಯಿಂದ ಬಹಿರಂಗ

ನವದೆಹಲಿ: ನೋಯ್ಡಾ ಸೊಸೈಟಿಯಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ‘ಬಿಜೆಪಿ ನಾಯಕ’ ಶ್ರೀಕಾಂತ್ ತ್ಯಾಗಿ, ತಮ್ಮ ವಾಹನದ ಮೇಲಿನ ವಿವಿಐಪಿ ಸ್ಟಿಕ್ಕರ್ ಅನ್ನು ಎಸ್‌ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ನೀಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ತಮ್ಮ ಕಾರಿನ ಮೇಲಿನ ಸ್ಟಿಕ್ಕರ್ ಅನ್ನು ಸ್ವಾಮಿ ಪ್ರಸಾದ್ ಮೌರ್ಯ ಒದಗಿಸಿದ್ದಾರೆ. ರಾಜ್ಯ ಲಾಂಛನವನ್ನು … Continued