ಹಿಂದೂಜಾ ಗ್ರೂಪ್ ಅಧ್ಯಕ್ಷ, ಕೈಗಾರಿಕೋದ್ಯಮಿ ಗೋಪಿಚಂದ ಹಿಂದೂಜಾ ನಿಧನ

ನವದೆಹಲಿ: ಹಿಂದುಜಾ ಗ್ರೂಪ್‌ನ (Hinduja Group) ಅಧ್ಯಕ್ಷರಾಗಿದ್ದ ಗೋಪಿಚಂದ ಪಿ. ಹಿಂದುಜಾ (Gopichand P Hinduja) ಅವರು ಲಂಡನ್‌ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ೮೫ ವರ್ಷ ವಯಸ್ಸಾಗಿತ್ತು. ಇವರು ಹಿಂದುಜಾ ನಾಲ್ವರು ಸಹೋದರರಎರಡನೆಯವರಾಗಿದ್ದರು. ಹಿರಿಯ ಸಹೋದರ ಶ್ರೀಚಂದ ಹಿಂದುಜಾ ಅವರು ೨೦೨೩ ರಲ್ಲಿ ನಿಧನರಾಗಿದ್ದರು. ವ್ಯಾಪಾರ ವಲಯದಲ್ಲಿ ‘ಜಿಪಿ’ ಎಂದೇ ಚಿರಪರಿಚಿತರಾಗಿದ್ದ ಗೋಪಿಚಂದ ಹಿಂದುಜಾ ಅವರು … Continued