ಲಾಕ್‌ಡೌನ್‌ ಇದ್ದರೂ ಲಸಿಕೆ ಪಡೆಯಲು ಅವಕಾಶ

ಬೆಂಗಳೂರು: ಏಪ್ರಿಲ್ 27 ರಾತ್ರಿಯಿಂದ ಮೇ 12 ವರೆಗೆ ಜಾರಿಗೆ ಬಂದಿರುವ ಎರಡು ವಾರಗಳ ಲಾಕ್‌ಡೌನ್ ಸಮಯದಲ್ಲಿ ಕೋವಿಡ್‌-19 ಲಸಿಕಾ ಅಭಿಯಾನಕ್ಕೆ ಪರಿಣಾಮ ಬೀರುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. “ವ್ಯಾಕ್ಸಿನೇಷನ್ ಮತ್ತು ಪರೀಕ್ಷೆಯ ಉದ್ದೇಶಕ್ಕಾಗಿ ಓಡಾಟವನ್ನು ಕನಿಷ್ಠ ಪುರಾವೆಗಳೊಂದಿಗೆ ಅನುಮತಿನೀಡಲಾಗುವುದು” ಎಂದು ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್ ಹೊರಡಿಸಿದ ಆದೇಶ ತಿಳಿಸಿದೆ.. ಆದಾಗ್ಯೂ, … Continued