ಚಾಮರಾಜನಗರ ಆಸ್ಪತ್ರೆ ದುರಂತದ ತನಿಖೆ ಆಯೋಗ ನೇಮಕ: ಸರ್ಕಾರದ ನಡೆಗೆ ಹೈಕೋರ್ಟ್ ಅಸಮಾಧಾನ

posted in: ರಾಜ್ಯ | 0

ಬೆಂಗಳೂರು : ಚಾಮರಾಜ ನಗರ ಆಸ್ಪತ್ರೆ ದುರಂತ ಪ್ರಕರಣವನ್ನು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ‌ಆದೇಶ ನೀಡಿದೆ. ಹೈಕೋರ್ಟ್ ‌ನಿವೃತ್ತ ನ್ಯಾಮೂರ್ತಿ ಬಿ.ಎ.ಪಾಟೀಲ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿ ಸರಕಾರ ಆದೇಶ ಹೊರಡಿಸಿದೆ. ಚಾಮರಾಜನಗರದ ಘಟನೆಯ ತನಿಖೆಗೆ ‌ ಒಂದು ತಿಂಗಳು ಗಡವು ನೀಡಲಾಗಿದ್ದು ಮೈಸೂರಿನಲ್ಲೇ ಕಚೇರಿ ತೆರೆದು ತನಿಖೆ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ. … Continued