ಮುಂಬೈನಲ್ಲಿ XE ಕೊರೊನಾ ವೈರಸ್‌ ತಳಿ ಪತ್ತೆಯಾಗಿಲ್ಲ: ಕೇಂದ್ರ ಸರ್ಕಾರ

ಮುಂಬೈ: ಕೊರೊನಾ ವೈರಸ್‌ ಸೊಂಕಿನ ಹೊಸ ರೂಪಾಂತರಿ ಪತ್ತೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕೊರೊನಾ ಸೋಂಕಿನ ಒಮಿಕ್ರಾನ್‌ ಹೈಬ್ರಿಡ್‌ ರೂಪಾಂತರಿಯಾಗಿರುವ ಎಕ್ಸ್‌ಇ (XE) ತಳಿ ಪತ್ತೆಯಾಗಿದೆ ಎಂದು ಬೃಹನ್ ಮುಂಬೈ ಮಹಾನಗರಪಾಲಿಕೆ (BMC) ವರದಿ ಮಾಡಿದ ಹಿನ್ನಲೆ ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿದೆ. ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿದ ಬಳಿಕ … Continued