ಪರಿಷ್ಕೃತ ಆದೇಶ: ಧಾರವಾಡ ಜಿಲ್ಲೆ ಕೆಟಗರಿ -1ರಲ್ಲಿ ಸೇರ್ಪಡೆ ,ನಾಳೆಯಿಂದ ಬಸ್‌ ಓಡಾಟ, ಎಲ್ಲ ಅಂಗಡಿ ಓಪನ್‌

posted in: ರಾಜ್ಯ | 0

ಹುಬ್ಬಳ್ಳಿ: ರಾಜ್ಯ ಸರ್ಕಾರ ಕೋವಿಡ್ ಅನ್‌ಲಾಕ್ 2.0 ಕುರಿತು ಹೊರಡಿಸಿದ ಆದೇಶದಲ್ಲಿ ಧಾರವಾಡ ಜಿಲ್ಲೆ ಬಿಟ್ಟು ಹೋಗಿತ್ತು.ಈಗ ಪರಿಷ್ಕೃತ ಆದೇಶದಲ್ಲಿ ಧಾರವಾಡ ಜಿಲ್ಲೆಯನ್ನೂ ಕೆಟಗರಿ -1ರ 16 ಜಿಲ್ಲೆಗಳ ಜೊತೆ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಧಾರವಾಡ ಜಿಲ್ಲೆಯಲ್ಲಿಯಲ್ಲಿ 16 ಜಿಲ್ಲೆಗಳ ಮಾರ್ಗಸೂಚಿಗಳೆಲ್ಲ ಅನ್ವಯವಾಗುತ್ತದೆ. ರಾಜ್ಯ ಸರ್ಕಾರ ಜೂನ್‌ 20 ರಂದು ಪರಿಷ್ಕೃತ ಆದೇಶ ಹೊರಡಿಸಿದೆ. *ಎಲ್ಲ … Continued