ಕೋವಿಡ್ -19 ಉಲ್ಬಣದಿಂದ ಸರ್ಕಾರವು ತೆರಿಗೆ ಅನುಸರಣೆ ಗಡುವು ವಿಸ್ತರಣೆ…ಇಲ್ಲಿದೆ ವಿವರ

ಕೊವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸರ್ಕಾರ ಕೆಲವು  ತೆರಿಗೆ ಅನುಸರಣೆ  ಸಮಯವನ್ನು ವಿಸ್ತರಿಸಿದೆ. ನೇರ ತೆರಿಗೆ ವಿವಾದ್ ಸೆ ವಿಶ್ವಾಸ್ ಕಾಯ್ದೆ 2020ರ‌ ಅಡಿ ಪಾವತಿಸಬೇಕಾದ ಮೊತ್ತವನ್ನು ಹೆಚ್ಚುವರಿ ಮೊತ್ತವಿಲ್ಲದೆ ಪಾವತಿಸುವ ಸಮಯವನ್ನು 2021 ರ ಜೂನ್ 30 ಕ್ಕೆ ವಿಸ್ತರಿಸಲು ನಿರ್ಧರಿಸಿದೆ. ದೇಶಾದ್ಯಂತ ತೀವ್ರವಾದ ಕೋವಿಡ್ -19 ಸಾಂಕ್ರಾಮಿಕ ಉಲ್ಬಣ ಜನ ಜೀವನದ ಮೇಲೆ ಪರಿಣಾಮ … Continued