ಐಷಾರಾಮಿ ಪೋರ್ಷೆ ಕಾರು ಅಪಘಾತ ಪ್ರಕರಣ : ಕಾರು ಚಾಲಕನ ಅಪಹರಣದ ಆರೋಪದ ಮೇಲೆ ಆರೋಪಿ ಅಪ್ರಾಪ್ತನ ಅಜ್ಜನ ಬಂಧನ
ಪುಣೆ: ಮೇ 19 ರಂದು ನಗರದಲ್ಲಿ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳ ಸಾವಿಗೆ ಕಾರಣವಾದ ಪೋರ್ಷೆ ಕಾರನ್ನು ಅತಿವೇಗದಲ್ಲಿ ಚಲಾಯಿಸಿದ ಆರೋಪದ ಮೇಲೆ ಬಂಧಿತನಾದ ಅಪ್ರಾಪ್ತ ಬಾಲಕನ ಅಜ್ಜನನ್ನು ಪುಣೆ ನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಪೋರ್ಷೆ ಕಾರಿನ ಚಾಲಕನ ಅಪಹರಣ ಮತ್ತು ಅಕ್ರಮ ಬಂಧನಕ್ಕೆ ಸಂಬಂಧಿಸಿ ಅಪ್ರಾಪ್ತನ ಅಜ್ಜನ್ನು ಪೊಲೀಸರು ಈಗ ಬಂಧಿಸಿದ್ದಾರೆ. ಅಪಘಾತಕ್ಕೆ ನಾನೇ … Continued