ಗುಜರಾತ್ ಸಿಎಂ ವಿಜಯ್ ರೂಪಾನಿ ರಾಜೀನಾಮೆಗೆ ನಾಲ್ಕು ಸಂಭವನೀಯ ಕಾರಣಗಳು…

ದಿಢೀರ್‌ ಬೆಳವಣಿಗೆಯಲ್ಲಿ ಸೆಪ್ಟೆಂಬರ್ 11 ಶನಿವಾರದಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ರಾಜೀನಾಮೆ ಸಲ್ಲಿಸಿದ ರೂಪಾನಿ, ಭಾರತೀಯ ಜನತಾ ಪಕ್ಷದಲ್ಲಿ (ಬಿಜೆಪಿ) ನಾಯಕತ್ವ ಬದಲಾವಣೆ ಸಹಜ ಮತ್ತು ಮುಂದೆತಮಗೆ ಯಾವುದೇ “ಜವಾಬ್ದಾರಿ” ನೀಡಿದರೂ ಅದನ್ನು ವಹಿಸಿಕೊಳ್ಳಲು ಸಿದ್ಧ ಎಂದು ಹೇಳಿದ್ದಾರೆ. ಇದರೊಂದಿಗೆ, ಇತ್ತೀಚೆಗೆ ತಮ್ಮ … Continued