67 ವರ್ಷದ ವೃದ್ಧೆ ಜೊತೆ ಲಿವಿಂಗ್ ಟುಗೆದರ್ಗೆ ನೋಟರಿ ಮಾಡಿಸಿದ 28ರ ಯುವಕ..!
ಗ್ವಾಲಿಯರ್: ಯುವಕನೊಬ್ಬ ವೃದ್ಧೆಯೊಬ್ಬಳ ಜೊತೆ ಲಿವಿಂಗ್ ರಿಲೇಶನ್ಶಿಪ್ ಸಂಬಂಧವನ್ನು ನೋಟರಿ ಮಾಡಿಸಿರುವ ವಿಚಿತ್ರ ಪ್ರಕರಣ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ ಎಂದು ವರದಿಯಾಗಿದೆ..! ಮೊರೆನಾ ಜಿಲ್ಲೆಯ 28 ವರ್ಷದ ಭೋಲುಮ್ ಎಂಬಾತ 67 ವರ್ಷದ ರಾಮಕಾಲಿ ಜೊತೆ ಲಿವಿಂಗ್ ರಿಲೇಶನ್ಶಿಪ್ ಹೊಂದಿದ್ದು, ತಮ್ಮ ಸಂಬಂಧವನ್ನು ಗ್ವಾಲಿಯರ್ ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ ನೋಟರಿ ಮಾಡಿಸಿಕೊಂಡಿದ್ದಾರೆ. ರಾಮಕಾಲಿ ಮತ್ತು ಭೋಲುಮ್ … Continued