ಶಂಕಿತ ಉಗ್ರನ ಹಿಟ್‌ಲಿಸ್ಟ್‌ನಲ್ಲಿ ಬಂಗಾಳ ಸಿಎಂ : ಜಂತರ್-ಮಂತರ್ ಪ್ರತಿಭಟನೆ ವೇಳೆ ಗಲಭೆಗೆ ಸಂಚು; ಮಹಿಳೆ ಬಂಧನದಿಂದ ಬಹಿರಂಗ
ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಪಾಕಿಸ್ತಾನ ಬೆಂಬಲಿತ ಶಂಕಿತ ಬೇಹುಗಾರಿಕಾ ಜಾಲದ ಪ್ರಮುಖ ಗುರಿಯಾಗಿದ್ದರು ಎಂದು ಪಶ್ಚಿಮ ಬಂಗಾಳ ಪೊಲೀಸರ ವಿಶೇಷ ಕಾರ್ಯಪಡೆ (STF) ಗಂಭೀರ ಮಾಹಿತಿ ಹೊರಹಾಕಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಅಶಾಂತಿ ಸೃಷ್ಟಿಸಲು ಶಂಕಿತರು ನಡೆಸಿದ ಸಂಚಿನ ಹಿಂದಿನ ನಂಟಿನ ಬಗ್ಗೆಯೂ ತನಿಖೆ … Continued