ಮನು ಭಾಕರ್, ಡಿ. ಗುಕೇಶ ಸೇರಿ ನಾಲ್ವರು ʼಖೇಲ್ ರತ್ನʼ ಪ್ರಶಸ್ತಿಗೆ ಆಯ್ಕೆ
ನವದೆಹಲಿ: ಡಬಲ್ ಒಲಿಂಪಿಕ್ ಪದಕ ವಿಜೇತ ಶೂಟರ್ ಮನು ಭಾಕರ್ ಮತ್ತು ಚೆಸ್ ವಿಶ್ವ ಚಾಂಪಿಯನ್ ಡಿ ಗುಕೇಶ ಸೇರಿದಂತೆ ನಾಲ್ವರು ಅಥ್ಲೀಟ್‌ಗಳನ್ನು ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಕ್ರೀಡಾ ಸಚಿವಾಲಯ ಗುರುವಾರ ಅಂತಿಮಗೊಳಿಸಿದೆ. 18 ವರ್ಷದ ಗುಕೇಶ ಅವರು, ವಿಶ್ವ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಅಂತಿಮ ಪಂದ್ಯದಲ್ಲಿ ಗೆಲ್ಲುವ ಮೂಲಕ ಅತ್ಯಂತ ಕಿರಿಯ … Continued