ವಯಸ್ಸಾಗುವಿಕೆ ಪ್ರಕ್ರಿಯೆಯನ್ನೇ ಹಿಮ್ಮೆಟ್ಟಿಸುವ ರಾಸಾಯನಿಕ ಕಾಕ್ಟೈಲ್ ಕಂಡುಹಿಡಿದಿದ್ದೇವೆ ಎಂದ ಹಾರ್ವರ್ಡ್ ಸಂಶೋಧಕರು…!
ಹಾರ್ವರ್ಡ್‌ನ ವಿಜ್ಞಾನಿಗಳು ಔಷಧಿಗಳ ಕಾಕ್‌ಟೈಲ್ (ಮಿಶ್ರಣ) ಅನ್ನು ಕಂಡುಹಿಡಿದಿದ್ದಾರೆ, ಅದನ್ನು ಮಾತ್ರೆಯಾಗಿ ಸಂಯೋಜಿಸಬಹುದು, ಹಾಗೂ ಅದು ವಯಸ್ಸಾಗುವಿಕೆಯನ್ನು ಹಿಮ್ಮೆಟ್ಟಿಸುತ್ತದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. “ಕೆಮಿಕಲಿ ಇಂಡ್ಯೂಸ್ಡ್ ರಿಪ್ರೊಗ್ರಾಮಿಂಗ್ ಟು ರಿವರ್ಸ್ ಸೆಲ್ಯುಲಾರ್ ಏಜಿಂಗ್” ಎಂಬ ಹೆಸರಿನ ಅಧ್ಯಯನವನ್ನು ಸಂಶೋಧಕರು ಜುಲೈ 12 ರಂದು ಏಜಿಂಗ್ ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ. ತಂಡವು ಆರು ರಾಸಾಯನಿಕ ಕಾಕ್‌ಟೈಲ್ … Continued