ಬ್ಲಾಕ್ ಫಂಗಸ್‌: ಹುಬ್ಬಳ್ಳಿ ಕಿಮ್ಸ್‌ನಲ್ಲಿ 116 ಜನರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ, 40 ರೋಗಿಗಳ ಶಸ್ತ್ರಚಿಕಿತ್ಸೆಗೆ ತಯಾರಿ  

posted in: ರಾಜ್ಯ | 0

ವರದಿ : ವೇಣುಗೋಪಾಲ.ಪಿ.ಎಂ. ಹುಬ್ಬಳ್ಳಿ: ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕೋವಿಡ್ ಸಂದರ್ಭದಲ್ಲಿ ಜನರಿಗೆ ಸಂಜೀವಿನಿಯಾಗಿದೆ. ಕೊರೊನಾ ಎರಡನೇ ಅಲೆಯಲ್ಲಿ, ಕೋವಿಡ್ ಚಿಕಿತ್ಸೆ ಒಳಗಾದ ರೋಗಿಗಳಲ್ಲಿ ಬ್ಲಾಕ್ ಫಂಗಸ್ (ಮ್ಯೂಕಸ್ ಮೈಕ್ರೋಸಿಸ್) ಕಂಡು ಬಂದು ಆತಂಕ ಮೂಡಿಸಿದೆ. ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ, ದಾವಣಗೆರೆ, ಉತ್ತರ ಕನ್ನಡ ಜಿಲ್ಲೆಗಳಿಂದ ಬ್ಲಾಕ್ ಫಂಗಸ್ ರೋಗಿಗಳು … Continued