ಮೊದಲನೇ ಸಲ ಹಾವು ಕಚ್ಚಿದ ಮೇಲೆ ಚಿಕಿತ್ಸೆ ಪಡೆದು ಬಂದ ನಂತರ ಪ್ರಾಣತೆಗೆದ ಮಾರನೇ ದಿನ ಕಚ್ಚಿದ ಹಾವು…!
ಜೋಧಪುರ : ರಾಜಸ್ಥಾನದ 44 ವರ್ಷದ ಜಸಾಬ್ ಖಾನ್ ಎಂಬಾತನಿಗೆ ಹಾವು ಕಚ್ಚಿದ್ದು, ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ ಮಾರನೇ ದಿನವೇ ಮತ್ತೊಮ್ಮೆ ಹಾವು ಕಚ್ಚಿದ ನಂತರ ಮೃತಪಟ್ಟ ಘಟನೆ ವರದಿಯಾಗಿದೆ. ಜಸಾಬ್ ಖಾನ್ ಜೋಧ್ಪುರ ಜಿಲ್ಲೆಯ ಮೆಹ್ರಾನ್ಗಢ ಗ್ರಾಮದ ನಿವಾಸಿಯಾಗಿದ್ದು, ಆತನಿಗೆ ಎರಡೂ ಬಾಯೂ ‘ಬಂಡಿ’ ಎಂದು ಕರೆಯಲ್ಪಡುವ … Continued