ತಾಲಿಬಾನ್‌ನಿಂದ ಇಸ್ಲಾಂ ಧರ್ಮದ ಅವಹೇಳನ, ಮಹಿಳೆಯರ ಮೇಲೆ ನಿರ್ಬಂಧ, ಹತ್ಯೆ ಇಸ್ಲಾಂನಲ್ಲಿ ಅಪರಾಧ:ಅಜ್ಮೇರ್ ದರ್ಗಾದ ಮುಖ್ಯಸ್ಥ

ಜೈಪುರ: ಅಜ್ಮೇರ್ ದರ್ಗಾದ ಆಧ್ಯಾತ್ಮಿಕ ಮುಖ್ಯಸ್ಥ ಸೈಯದ್ ಜೈನುಲ್ ಅಬೆದಿನ್, ತಮ್ಮ ಚಟುವಟಿಕೆಗಳಿಂದ ಇಸ್ಲಾಮಿಗೆ ಹಾನಿ ಮಾಡುವ ತಾಲಿಬಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಸ್ಲಾಮಿಕ್ ಕಾನೂನಿನ ಹೆಸರಿನಲ್ಲಿ ಮಹಿಳೆಯರ ಮೇಲಿನ ನಿರ್ಬಂಧಗಳು ಮತ್ತು ಹತ್ಯೆಗಳನ್ನು ಬೆಂಬಲಿಸಲು ಸಾಧ್ಯವಿಲ್ಲ ಮತ್ತು ಇದು ಇಸ್ಲಾಂನಲ್ಲಿ ಅಪರಾಧವಾಗಿದೆ ಎಂದು ಅವರು ಹೇಳಿದ್ದಾರೆ. ತಾಲಿಬಾನಿಗಳ ಭಯೋತ್ಪಾದನೆ ಮತ್ತು ಸರ್ವಾಧಿಕಾರಿ ಚಟುವಟಿಕೆಗಳು ಜಗತ್ತಿನಲ್ಲಿ … Continued