ಒಂದೇ ಸಿರಿಂಜ್‌ನಿಂದ 30 ವಿದ್ಯಾರ್ಥಿಗಳಿಗೆ ಲಸಿಕೆ ನೀಡಿದ ಆರೋಗ್ಯ ಕಾರ್ಯಕರ್ತ…!
ಸಾಗರ (ಮಧ್ಯಪ್ರದೇಶ) : ಮಧ್ಯಪ್ರದೇಶದ ಸಾಗರದಲ್ಲಿ ಬುಧವಾರ ಒಂದೇ ಸಿರಿಂಜ್ ಬಳಸಿ ಮೂವತ್ತು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗಿದ್ದು, ಇದು ಸಿರಿಂಜ್ ಕಾರ್ಯವಿಧಾನದ ಆಘಾತಕಾರಿ ಉಲ್ಲಂಘನೆಯಾಗಿದೆ. ಲಸಿಕೆ ನೀಡಿದ ಜಿತೇಂದ್ರ ಎಂಬವರು ಅಧಿಕಾರಿಗಳು ಕೇವಲ ಒಂದು ಸಿರಿಂಜ್ ಅನ್ನು ಕಳುಹಿಸಿದ್ದಾರೆ ಮತ್ತು ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಲು “ಇಲಾಖೆಯ ಮುಖ್ಯಸ್ಥರು” ತನಗೆ ಆದೇಶಿಸಿದ್ದಾರೆ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳ … Continued