ಅಪರೂಪದಲ್ಲಿ ಅಪರೂಪದ ಸಂಪೂರ್ಣ ಬಿಳಿಯ ಮಂಗ ಪತ್ತೆ…! ಇದು ವಿಶೇಷ ಯಾಕೆ ಗೊತ್ತೆ..?
ಅಸ್ಸಾಂ ನಂತರ ಈಗ ಹಿಮಾಚಲ ಪ್ರದೇಶದಲ್ಲಿ ಅಪರೂಪದ ಬಿಳಿ ಮಂಗದ ಪ್ರಭೇದ ಪತ್ತೆಯಾಗಿದೆ. ಹಿಮಾಚಲದ ಚಂಬಾ ಜಿಲ್ಲೆಯ ತುಂದಾಹ್ನ ಶಾಂತ, ಮಂಜು ಮುಸುಕಿದ ಕಾಡುಗಳಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ರಕ್ಷಕರೊಬ್ಬರು ಇದ್ದಕ್ಕಿದ್ದಂತೆ ಆಶ್ಚರ್ಯಚಕಿತರಾದರು. ಕಾಡುಗಳಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿಯೊಬ್ಬರು ಬೆಚ್ಚಿಬಿದ್ದರು. ಮಂಗಗಳ ಹಿಂಡಿನಲ್ಲಿ ಶತಮಾನಗಳಿಗೆ ಒಮ್ಮೆ ಪ್ರಕೃತಿ ಅಪರೂಪವಾಗಿ ತೋರಿಸುವ ಬಿಳಿ ಮಂಗ ಅವರಿಗೆ … Continued