ಬಾಲಿವುಡ್‌ ನಟ ಅಕ್ಷಯಕುಮಾರ ಕೆನ್ನೆಗೆ ಹೊಡೆದವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ ಹಿಂದೂ ಸಂಘಟನೆ….

ಆಗ್ರಾ: ಬಾಲಿವುಡ್ ನಟ ಅಕ್ಷಯಕುಮಾರ ಅವರಿಗೆ ಹೊಡೆದರೆ ಅಥವಾ ಅವರ ಮೇಲೆ ಉಗುಳಿದರೆ 10 ಲಕ್ಷ ನೀಡುವುದಾಗಿ ಹಿಂದು ಸಂಘಟನೆ ಘೋಷಿಸಿದೆ. ಇತ್ತೀಚಿನ ಬಿಡುಗಡೆಯಾದ ಓ ಮೈ ಗಾಡ್ 2 (OMG 2) ನಲ್ಲಿ ಭಗವಾನ್ ಶಿವನ ಸಂದೇಶವಾಹಕನ ಪಾತ್ರದ ಮೂಲಕ ಹಿಂದುಗಳ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಆರೋಪಿಸಿ ಬಾಲಿವುಡ್ ನಟ ಅಕ್ಷಯಕುಮಾರ ಅವರಿಗೆ ಯಾರಾದರೂ … Continued