ಹಿಂದುತ್ವ ಎಂದಿಗೂ ಭಾರತವಾಗಲು ಸಾಧ್ಯವಿಲ್ಲ: ಕಾಳಿ ಪೋಸ್ಟರ್‌ ಗದ್ದಲದ ನಡುವೆ ಮತ್ತೆ ಟ್ವೀಟ್‌ ಮಾಡಿದ ಲೀನಾ ಮಣಿಮೇಕಲೈ

ನವದೆಹಲಿ: ಸಿಗರೇಟ್ ಸೇದುತ್ತಿರುವಂತೆ ಚಿತ್ರಿಸಿರುವ ಕಾಳಿ ಚಿತ್ರದ ಪೋಸ್ಟರ್‌ಗೆ ತೀವ್ರ ಆಕ್ರೋಶ ಎದುರಿಸುತ್ತಿರುವ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು “ಹಿಂದುತ್ವ ಎಂದಿಗೂ ಭಾರತವಾಗಲು ಸಾಧ್ಯವಿಲ್ಲ” ಎಂದು ತಮ್ಮ ವಿರೋಧಿಗಳಿಗೆ ಹೇಳಿದ್ದಾರೆ. ಮಣಿಮೇಕಲೈ ಅವರು ಶಿವ ಮತ್ತು ಪಾರ್ವತಿ ವೇಷಭೂಷಣಗಳನ್ನು ಧರಿಸಿ ಇಬ್ಬರು ಧೂಮಪಾನ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಕಾಳಿ ಚಿತ್ರದ ಪೋಸ್ಟ್ ತನ್ನ … Continued