ಎಚ್ಐಟಿ ಕೋವಿಡ್: ಪಿಎಂ ಮೋದಿ ಗಮನ ಸೆಳೆದ ಮನೆ ರೋಗಿಗಳ ಮೇಲೆ ನಿಗಾ ಇಡುವ ಬಿಹಾರ ಸರ್ಕಾರದ ಆ್ಯಪ್..!

ಪಾಟ್ನಾ: ಕೋವಿಡ್‌ ರೋಗಿಗಳು ತಮ್ಮ ನಿವಾಸದಲ್ಲಿ ಚೇತರಿಸಿಕೊಳ್ಳುತ್ತಿರುವ ಸ್ಥಿತಿಯ ಬಗ್ಗೆ ಕಣ್ಣಿಡಲು ಬಿಹಾರ ಸರ್ಕಾರ ಅಭಿವೃದ್ಧಿಪಡಿಸಿದ ನವೀನ ಹೋಮ್ ಐಸೊಲೇಷನ್ ಟ್ರ್ಯಾಕಿಂಗ್ (ಎಚ್‌ಐಟಿ) ಆ್ಯಪ್ ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ಪ್ರಶಂಸೆ ಗಳಿಸಿದೆ. ಮಂಗಳವಾರ ಒಂಭತ್ತು ರಾಜ್ಯಗಳ ಹಲವಾರು ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ನಡೆಸುತ್ತಿದ್ದಾಗ ಪಾಟ್ನಾ ಜಿಲ್ಲಾಧಿಕಾರಿ ಚಂದ್ರಶೇಖರ್ ಸಿಂಗ್ ಅವರೊಂದಿಗೆ ಪ್ರಧಾನಿ ಮೋದಿ ಅವರು ಎಚ್ಐಟಿ … Continued