ಹೋಲಾ ಮೊಹಲ್ಲಾಗೆ ಅನುಮತಿ ನಿರಾಕರಣೆ ನಂತರ ನಾಂದೇಡ್ ಗುರುದ್ವಾರದಲ್ಲಿ ಹಿಂಸಾಚಾರ: 17 ಜನರ ಬಂಧನ

ಕೋವಿಡ್ -19 ನಿರ್ಬಂಧದ ಕಾರಣ ನಾಂದೇಡದ ಗುರುದ್ವಾರದಲ್ಲಿ  ವಾರ್ಷಿಕ ಹೋಲಾ ಮೊಹಲ್ಲಾ ಮೆರವಣಿಗೆ ನಡೆಸಲು ಅನುಮತಿ ನಿರಾಕರಿಸಿದ ನಂತರ ಹಿಂಸಾಚಾರಕ್ಕೆ ಇಳಿದ ಬೃಹತ್ ಜನಸಮೂಹದ ಭಾಗವಾಗಿದ್ದ 17 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸಿಖ್ಖರು ಪ್ರತಿವರ್ಷ ಹೋಳಿ ಸಮಯದಲ್ಲಿ ಹೋಲಾ ಮೊಹಲ್ಲಾ ಆಚರಿಸುತ್ತಾರೆ ಮತ್ತು ಹಬ್ಬದ ಸಮಯದಲ್ಲಿ ತಮ್ಮ ಸಮರ ಕೌಶಲ್ಯ ಪ್ರದರ್ಶಿಸುತ್ತಾರೆ. ಪೊಲೀಸರು ಅನುಮತಿ ನಿರಾಕರಿಸಿದರೂ … Continued