ಲತಾ ಮಂಗೇಶ್ಕರ್‌ ಗೌರವಾರ್ಥ ನಾಳೆ ಮಹಾರಾಷ್ಟ್ರದಲ್ಲಿ ರಜೆ

ಮುಂಬೈ: ಅಪ್ರತಿಮ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮಹಾರಾಷ್ಟ್ರ ಸರ್ಕಾರ ಸೋಮವಾರ (ಫೆಬ್ರವರಿ 7) ಸಾರ್ವಜನಿಕ ರಜೆ ಘೋಷಿಸಿದೆ. “ಭಾರತ ರತ್ನ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಲು ರಾಜ್ಯ ಸರ್ಕಾರವು ಸೋಮವಾರ, ಫೆಬ್ರವರಿ 7, 2022 ರಂದು ರಾಜ್ಯದಲ್ಲಿ ಸಾರ್ವಜನಿಕ ರಜೆಯನ್ನು ಘೋಷಿಸಿದೆ ಎಂದು ಮುಖ್ಯಮಂತ್ರಿ ಉದ್ಧವ್ … Continued