ರೇಣುಕಾಚಾರ್ಯ ಸಹೋದರನ ಮಗನ ನಿಗೂಢ ಸಾವಿನ ಸಮಗ್ರ ತನಿಖೆ: ಆರಗ ಜ್ಞಾನೇಂದ್ರ

posted in: ರಾಜ್ಯ | 0

ಬೆಂಗಳೂರು: ಶಾಸಕ ಎಂ. ಪಿ.ರೇಣುಕಾಚಾರ್ಯ ಅವರ ಸಹೋದರನ ಮಗನ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಬಳಿಕ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ನಾಲೆಯಲ್ಲಿ ಕಾರಲ್ಲಿ ರೇಣುಕಾಚಾರ್ಯ ಅವರ ಅಣ್ಣನ ಮಗನ ಶವ ಸಿಕ್ಕಿದೆ. ಅಲ್ಲಿಂದ ವರದಿ ಬರಬೇಕಿದೆ. ಈ ಸಾವಿನ ಬಗ್ಗೆ … Continued