ಅಫ್ಘಾನ್ ಬಿಕ್ಕಟ್ಟು; ಭಾರತಕ್ಕೆ ಬರುವ ಅಫ್ಘನ್ನರ ಅರ್ಜಿಗಳ ತ್ವರಿತ ಪರಿಶೀಲನೆಗೆ ಹೊಸ ಇ-ವೀಸಾ ಪರಿಚಯಿಸಿದ ಭಾರತ

ನವದೆಹಲಿ: ತಾಲಿಬಾನ್ ಕೈವಶವಾಗಿರುವ ಅಘ್ಫಾನಿಸ್ತಾನ ತೊರೆದು ಭಾರತಕ್ಕೆ ಮರಳುವ ಅಫ್ಘನ್ನರ ಅರ್ಜಿಗಳನ್ನು ತ್ವರಿತಗತಿಯಲ್ಲಿ ಸ್ವೀಕರಿಸಲು ಕೇಂದ್ರ ಸರ್ಕಾರ ಮಂಗಳವಾರ ಹೊಸ ವರ್ಗದ ಎಲೆಕ್ಟ್ರಾನಿಕ್ ವೀಸಾ ನೀಡುವ ಘೋಷಣೆ ಮಾಡಿದೆ. ಈ ಹೊಸ ವೀಸಾ ವರ್ಗಕ್ಕೆ “e-Emergency X-Misc Visa” ಎಂದು ಕರೆಯಲಾಗಿದೆ. ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಸಾವಿರಾರು ಜನರು ಅಲ್ಲಿಂದ ಪಲಾಯನ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದ … Continued