ಅಭಿಮಾನಿಗಳ ಹರ್ಷೋದ್ಘಾರದ ನಡುವೆ ಪುನೀತ ರಾಜಕುಮಾರ ಕಂಚಿನ ಪ್ರತಿಮೆ ಅನಾವರಣ

posted in: ರಾಜ್ಯ | 0

ಹೊಸಪೇಟೆ : ಹೊಸಪೇಟೆ ನಗರದಲ್ಲಿ ಭಾನುವಾರ ಸಂಜೆ ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ಹೊಸಪೇಟೆಯ ಹೃದಯ ಭಾಗದಲ್ಲಿರುವ ಪುನೀತ್ ವೃತ್ತದಲ್ಲಿ ಏಳೂವರೆ ಅಡಿ ಎತ್ತರದ ನಟ ಪುನೀತ್ ರಾಜಕುಮಾರ ಅವರ ಪುತ್ಥಳಿಯನ್ನು ನಟ ರಾಘವೇಂದ್ರ ರಾಜಕುಮಾ ಅನಾವರಣ ಮಾಡಿದರು. ನಂತರ ಮಾತನಾಡಿದ ಅವರು, ಅಪ್ಪು ಅಭಿಮಾನಿಗಳ ಸಂಭ್ರಮ ಎಷ್ಟ ಎಂಬುವುದನ್ನು ಅಪ್ಪು ಬಾಯಿಂದ ಅನೇಕ ಬಾರಿ ಕೇಳಿದ್ದೆ. … Continued