ತೌಕ್ಟೆ ಚಂಡಮಾರುತ: ಮನೆಗಳು ಕುಸಿತ, ನೆಲಕ್ಕುರುಳಿದ ಸಾವಿರಾರು ಮರಗಳು..!

ಕುಮಟಾ; ತೌಕ್ಟೆ ಚಂಡಮಾರುತದ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಕುಮಟಾ  ತಾಲೂಕಿನ ವನ್ನಳ್ಳಿ ಸೇರಿದಂತೆ ಕೆಲ ಪ್ರದೇಶದಲ್ಲಿ ೧೩ ಮನೆಗಳು ಕುಸಿದಿದ್ದು ೩೨ ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.೧೧೨ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದೆ. ಚಂಡಮಾರುತದಿಂದ ಸಮುದ್ರದ ಅಲೆ ಉಕ್ಕಿ ತಾಲೂಕಿನ ಮಾಣಿಕಟ್ಟಾ, ಹಣ್ಣೆಮಠ, ಮದ್ಗುಣಿ, ಅಳ್ವೆಕೋಡಿ,ಮೊ ರ್ಬ ಇತ್ಯಾದಿ ಪ್ರದೇಶದ ಸಾವಿರಾರು ಎಕರೆ ಫಲವತ್ತಾದ … Continued